Invite for Nov Cycleday - Kannada

ಮೇಲೆ
295 users have liked.
ಸೆೈಕಲ್ ದಿನಾಚರಣೆ
’ಸೆೈಕಲ್ ಡೆೇ’
ಬೆೆಂಗಳೂರಿನ ದಿನ ನಿತ್ಯದ ದಟ್ಟ ವಾಹನ ಸೆಂಚಾರದ ತೆೊಳಲಾಟ್ದಿೆಂದ, ಹೆೊಗೆ, ಮಾಲಿನಯಗಳೆಂದ, ನಮ್ಮ ಪರಿಸರ, ನಮ್ಮ ಆರೆೊೇಗಯವನನು ರಕ್ಷಿಸನವ ಮ್ತ್ನು ಈ ಮ್ಹಾನಗರದ ಹಸಿರನ, ಹೆಸರನನುಳಸನವ ಅಭಿಯಾನವೆೇ... ’ಸೆೈಕಲ್ ದಿನಾಚರಣೆ’.
ಸೆೈಕಲ್ ಸವಾರಿ, ಬರಿಯ ಜಾಗೃತಿ ಮ್ೊಡಿಸನವುದನ ಮಾತ್ರವಲ್ಲದೆ ನಮ್ಮ ವಿಲಾಸ ಹಾಗನ ಮ್ನರೆಂಜನೆಗೊ ಸಹ ಮಾಡನತಿುರನವ ಒೆಂದನ ಸಣ್ಣ ಪರಯತ್ು.
ಈ ಅಭಿಯಾನದ ಹಿನೆುಲೆಯಲಿಲ ಕಾಯಯಕತ್ಯರನ/ಸವಯೆಂಸೆೇವಕರನ ನಗರದ ಜನತೆಗೆ/ಪೌರಕಾರ್ಮಯಕರಿಗೆ, ಸೆೈಕಲ್ ಬಳಕೆಯ/ಸವಾರಿಯ ಪರತಿಕೊಲ್ಗಳು, ಮ್ತ್ನು ಅದರ ವಿಷೆೇಶತೆಗಳ ಬಗೆೆ ತಿಳಸಿಕೆೊಡನವ ಪರಯತ್ುದಲಿಲದದರೆ, ಹಲ್ವಾರನ ಸರಕಾರಿೇ ಸೆಂಘ ಸೆಂಸೆೆಗಳು ಸೆೈಕಲ್ ಗಳನನು ಬಾಡಿಗೆ ಗೆ ಕೆೊಡನವ, ರಸೆುಯ ಮೇಲೆ ಸೆೈಕಲ್ ಸವಾರಿಗೆೆಂದೆೇ ರ್ಮೇಸಲಾದ ಹಾದಿಯನನು ಒದಗಿಸನವ, ಮ್ತ್ನು ಉಚಿತ್ ಸೆೈಕಲ್ ನಿಲಾದಣ್ವನನು ಜನತೆಗೆ ಕೆೊಡನಗೆಯಾಗಿ ನಿೇಡನವ ಯೇಜನೆಯಲಿಲ ಇತ್ರೆ ಖಾಸಗಿ ಸೆಂಘ ಸೆಂಸೆೆಗಳೊೆಂದಿಗೆ ಕೆೈಜೆೊೇಡಿಸನವ ಕೆಲ್ಸಗಳಲಿಲ ತೆೊಡಗಿದೆ.
ಈ ಅಭಿಯಾನದ ಮೊದಲ್ ಹೆಜೆೆಯಾಗಿ ’ಸೆೈಕಲ್ ದಿನಾಚರಣೆಯನನು - ಬೆೆಂಗಳೂರನ’ ಎೆಂಬ ಕಾಯಯಕರಮ್ವನನು, ಪರತಿ ತಿೆಂಗಳ ಕೆೊನೆಯ ಭಾನನವಾರ ದೆಂದನ ಹರ್ಮಮಕೆೊಳಳಲಾಗಿದೆ.
 
more in the attached document..
 
 
AttachmentSize
BCD2-kannada.pdf234.74 KB