
Bus Day Front Page
Submitted by kbsyed61 on 19 January 2010 - 10:08am
ಮೇಲೆ
129 users have liked.


(Take the Bus - ಟೇಕ್ ದಿ ಬಸ್) ನಮ್ಮ ಬೆಂಗಳೂರಿನ ರಸ್ತೆಗಳಲ್ಲಿ ಇಕ್ಕಟ್ಟು ಕಡಿಮೆ ಮಾಡೋಣ! ಸುಗಮ, ಪರಿಸರ ಸ್ನೇಹಿ ಪ್ರಯಾಣಕ್ಕೆ ಬುನಾದಿ ಹಾಕೋಣ! ಹೇಗೆ? ನಮ್ಮ ಕಾರ್/ಬೈಕ್-ಅನ್ನು ಮನೆಯಲ್ಲೇ ಬಿಡೋಣ, ಬೆಂ.ಮ.ಸಾ.ಸಂ ಅಥವಾ ಕಾರ್ಖಾನೆ ಬಸ್ಸಿನಲ್ಲಿ ನಮ್ಮ ಕೆಲಸಕ್ಕೆ ಹೋಗೋಣ ನಮ್ಮ ಬಂಧು-ಬಳಗ, ಸ್ನೇಹಿತರು, ಸಹೋದ್ಯೋಗಿಗಳು, ಪರಿಚಿತರನ್ನೂ ಆಹ್ವಾನಿಸೋಣ. ಇಂದೂ, ಮುಂದೂ ಮತ್ತೆಂದೂ ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸೋಣ. ನಿಮ್ಮ ಅನಿಸಿಕೆ/ಅಭಿಪ್ರಾಯ/ಸಲಹೆಗಳನ್ನು ತಿಳಿಸಲು – busday@praja.in ಗೆ ಬರೆಯರಿ
ಇಕ್ಕಟ್ಟಪ್ಪೋ ಇಕ್ಕಟ್ಟು!
ಬಸ್ ಹಿಡೀರಿ!
ಫೆಬ್ರವರಿ ೪, ೨೦೧೦ ರಂದು
Groups:
- Login or register to post comments
- English
ಈ Project Blog ಅನ್ನು ಸ್ನೇಹಿತರಿಗೆ ಕಳಿಸಿ
ಬಳಕೆದಾರರ ಲಾಗಿನ್
Recent comments in this project
-
213VA: Majestic to
-
New service: J.P.Nagar 6th
-
Vidyaranyapura to ITPL
-
Vidyaranyapura to ITPL
-
@K.V.Pathy St. Marks Road is
-
BMTC route info
-
I dont see 319C marcopolos
-
Extension of Volvo Service on Route 335E beyond Kadugodi
-
Cycle racks on volvos come free!
-
@ashok kumar Other than 378