(Take the Bus - ಟೇಕ್ ದಿ ಬಸ್) ನಮ್ಮ ಬೆಂಗಳೂರಿನ ರಸ್ತೆಗಳಲ್ಲಿ ಇಕ್ಕಟ್ಟು ಕಡಿಮೆ ಮಾಡೋಣ! ಸುಗಮ, ಪರಿಸರ ಸ್ನೇಹಿ ಪ್ರಯಾಣಕ್ಕೆ ಬುನಾದಿ ಹಾಕೋಣ! ಹೇಗೆ? ನಮ್ಮ ಕಾರ್/ಬೈಕ್-ಅನ್ನು ಮನೆಯಲ್ಲೇ ಬಿಡೋಣ, ಬೆಂ.ಮ.ಸಾ.ಸಂ ಅಥವಾ ಕಾರ್ಖಾನೆ ಬಸ್ಸಿನಲ್ಲಿ ನಮ್ಮ ಕೆಲಸಕ್ಕೆ ಹೋಗೋಣ ನಮ್ಮ ಬಂಧು-ಬಳಗ, ಸ್ನೇಹಿತರು, ಸಹೋದ್ಯೋಗಿಗಳು, ಪರಿಚಿತರನ್ನೂ ಆಹ್ವಾನಿಸೋಣ. ಇಂದೂ, ಮುಂದೂ ಮತ್ತೆಂದೂ ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸೋಣ. ನಿಮ್ಮ ಅನಿಸಿಕೆ/ಅಭಿಪ್ರಾಯ/ಸಲಹೆಗಳನ್ನು ತಿಳಿಸಲು – busday@praja.in ಗೆ ಬರೆಯರಿಇಕ್ಕಟ್ಟಪ್ಪೋ ಇಕ್ಕಟ್ಟು!
ಬಸ್ ಹಿಡೀರಿ!
ಫೆಬ್ರವರಿ ೪, ೨೦೧೦ ರಂದು