Bus Day Front Page

ಮೇಲೆ
117 users have liked, including you.
BusPublic Transport

ಇಕ್ಕಟ್ಟಪ್ಪೋ ಇಕ್ಕಟ್ಟು!

ಬಸ್ ಹಿಡೀರಿ!

 (Take the Bus - ಟೇಕ್ ದಿ ಬಸ್)

ಫೆಬ್ರವರಿ ೪, ೨೦೧೦ ರಂದು

 

ನಮ್ಮ ಬೆಂಗಳೂರಿನ ರಸ್ತೆಗಳಲ್ಲಿ ಇಕ್ಕಟ್ಟು ಕಡಿಮೆ ಮಾಡೋಣ!

ಸುಗಮ, ಪರಿಸರ ಸ್ನೇಹಿ ಪ್ರಯಾಣಕ್ಕೆ ಬುನಾದಿ ಹಾಕೋಣ!

ಹೇಗೆ?

ನಮ್ಮ ಕಾರ್/ಬೈಕ್-ಅನ್ನು ಮನೆಯಲ್ಲೇ ಬಿಡೋಣ, ಬೆಂ..ಸಾ.ಸಂ ಅಥವಾ ಕಾರ್ಖಾನೆ ಬಸ್ಸಿನಲ್ಲಿ ನಮ್ಮ ಕೆಲಸಕ್ಕೆ ಹೋಗೋಣ

ನಮ್ಮ ಬಂಧು-ಬಳಗ, ಸ್ನೇಹಿತರು, ಸಹೋದ್ಯೋಗಿಗಳು, ಪರಿಚಿತರನ್ನೂ ಆಹ್ವಾನಿಸೋಣ.

ಇಂದೂ, ಮುಂದೂ ಮತ್ತೆಂದೂ ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸೋಣ.

 

ನಿಮ್ಮ ಅನಿಸಿಕೆ/ಅಭಿಪ್ರಾಯ/ಸಲಹೆಗಳನ್ನು ತಿಳಿಸಲು

busday@praja.in ಗೆ ಬರೆಯರಿ

 

 

 

 

 

Groups: