Skip to Content

mbnataraj's blog

ಮಹಾತ್ಮಾ ಗಾಂಧಿಯವರ ಜನ್ಮ ಸ್ಥಳದಲ್ಲಿ ಸತ್ಯದ ಕೊಲೆ?

EnforcementTraffic
ಮಹಾತ್ಮಾ ಗಾಂಧಿಯವರ ಜನ್ಮ ಸ್ಥಳದಲ್ಲಿ ಸತ್ಯದ ಕೊಲೆ
ಇತ್ತೀಚಿನ ಒಂದು ಘಟನೆಯೇ ಈ ಆಲೋಚನೆಗೆ  ಮೂಲ ಕಾರಣ.
ಮೊದಲನೆಯ ನೋಟಕ್ಕೆ ಇದು ಅಷ್ಟು ದೊಡ್ಡ ಅಪರಾಧವೆಂದು ಅನ್ನಿಸದು.
ಆದರೆ ಸ್ವಲ್ಪ ಆಲೋಚನೆ ಮಾಡಿ ನೋಡಿದರೆ ಈ ಬಗೆಯ ಸಣ್ಣ ಸಣ್ಣ ದಿನಂಪ್ರತಿ ಆಗುವ ಮತ್ತು ನಾವು
ತಡೆದು ಕೊಳ್ಳುತ್ತಿರುವ ಪ್ರಸಂಗಗಳಿಂದಲೇ ನಮ್ಮ ದೇಶ ಹಾಳಾಗುತ್ತಿರುವ ಮುಖ್ಯ ಕಾರಣವನ್ನು   ಕಾಣ ಬಹುದು.
ಎರಡು ವರ್ಷಗಳ ಕೆಳಗೆ ನನ್ನ ಮಗನ ದ್ವಿಚಕ್ರ ವಾಹನ ಶಿರಸ್ತ್ರಾಣ ಧರಿಸದೆ ನಡಿಸುತ್ತಿದ ಉಲ್ಲಂಘನೆಯ ಸೂಚನೆ ಬಂತು.
ಕಾನೂನು ಪರಿಪಾಲನೆಯ ಕರ್ತವ್ಯದ ಸಂಪೂರ್ಣ ಅರಿವಿದ್ದ ಅವನನ್ನು ಕೇಳಿದಾಗ ಸಾಧ್ಯವೇ ಇಲ್ಲವೆಂದು ಹೇಳಿದ.
ಆದರೂ ಅಕಸ್ಮಾತ್ ಅವನ ಸ್ನೇಹಿತರು ಯಾರಾದರೂ ಒಂದು ಕ್ಷಣ ತೆಗೆದುಕೊಂಡು ಹೋಗಿದ್ದರೆ ಹೊಗಿರಬಹುದೆಂಬ ಸಣ್ಣ
ಸಂಶಯದಿಂದ ಕೇವಲ ೧೦೦ ರೂಪಾಯಿ ಎಂದು ಕಟ್ಟಿ ಬಿಟ್ಟೆ.
ಈಗ ಒಂದು ವರ್ಷದ ಹಿಂದೆ ಇನ್ನೊಂದು ಅದೇ ದಿವಸ, ಅದೇ ಸಮಯಕ್ಕೆ ಅದೇ ಸ್ಥಳದಲ್ಲಿ ಅದೇ ಉಲ್ಲಂಘನೆ ಆದರೆ ಸೆಲ್ ಫೋನ್ ಉಪಯೋಗಿಸುತ್ತಿದ ಉಲ್ಲಂಘನೆಯೋಟ್ಟಿಗೆ ಬಂದಿತು.
ಆದರೆ ಈ ಬಾರಿ ಈ ಸೂಚನೆಯನ್ನು ನಂಬುವುದಕ್ಕೆ  ಒಂದೇ ತೊಂದರೆ. ನನ್ನ ಮಗ ಅಮೇರಿಕಾದಲ್ಲಿ ಇದ್ದ. 
ಆ ಸ್ಕೂಟರ್ನ  ಏಕೈಕ   ಚಾಲಕಿ ನನ್ನ  ಮಗಳು ಅದೇ  ಸಮಯಕ್ಕೆ ಮನೆಯಲ್ಲೇ ನಡೆಯುತ್ತಿದ್ದ ವರಲಕ್ಷ್ಮಿ ವ್ರತ, ಗೃಹ ಪ್ರವೇಶದಲ್ಲಿ ಭಾಗವಹಿಸುತ್ತಿದಳು.

ವಾಹನಾಸುರನ ಯಗ್ನಪಶು ಬೆಂಗಳೂರು ೨: ಚಾಲಕರನ್ನು ನಿಯಂತ್ರಿಸಿ.

Traffic
ವಾಹನಾಸುರನ ಯಗ್ನಪಶು ಬೆಂಗಳೂರು : ಚಾಲಕರನ್ನು ನಿಯಂತ್ರಿಸಿ.


ಬೆಂಗಳೂರಿನ ೪೫೦೦ ಕಿ.ಮಿ. ರಸ್ತೆಗಳ ಉದ್ದಗಲಗಳನ್ನು   ದೊಡ್ಡದು ಮಾಡುವುದು ಸುಲಭವೇನಲ್ಲ,  ಸಾಧ್ಯವೂ ಇಲ್ಲ.

Enforce traffic rules rigidly

EnforcementTraffic

Traffic and IMV act violations: in Bangalore GALORE!

It is routine to see red light jumping, oneway violations, parking violations, slow moving vehicles in the outer most lanes,wheeliing which recently cost lives,  cell phone driving, overloaded 2/3 wheelers especially with young innocent children whose lives are endangered. Recently I saw a horrifying one motorcycle with SIX on it- 2 adults 1 kid in between and 3 kids on the gas tank. Under aged driving, tinted glasses, defective number plates( a new breed of glaring LED number plates combined with reflecting italics  small number plates makes identification impossible even from a 3 foot distance of an immobile 2 or 4 wheeler fitted with this kind of number plate.-video attached), kannada only number plates on autos and taxis, no side boards are all designed to evade identification and hence irresponsible behaviour.

Autorickshaw,taxi malpractices damage Bengaluru image irrevocably

Public Transport

About Autorickshaw/taxi  coolie malpractises that damage the city's image, we the citizens were very pleased to hear of transport minister's initiative to control Auto Rajas ruling the city roads  and tarnishing the city image by their rude

Ban honking - proposal

EnforcementTraffic

Dear Honorable Authorities in power who can do something, You all are also victims of all these problems facing us 24/7. and you have the powers to make a difference.

Please DO.
 
Enclosed a request to Ban honking in Bangalore, submitted to prior authorities 3 years ago. without any perceptible results so far.

1) Honking: The problem has become extremely  acute because between then and now almost EIGHT LAKHS (800 per day x 1000 days) have been added in to the unchanged 4,500 kms roads of Bengaluru. These have added almost 1.5 MILLION TONS of pollutants (1500 tons/day) into the air around Bangalore.

Every honk disturbs 8000 individuals at the present rate of population density in Bangalore. Honking has been known to encourage reckless driving rather than being an index of careful driving. No accident has so far occurred due to proven failure to honk. Infact all accidents honking does happen but accidents still occur probably due to recklessness arising out of overconfidence in honking.

ಹಾರನ್ ಬಳಕೆ ನಿಷೇಧಿಸಿ

EnforcementTraffic
ಈ ಕೆಳಕಂಡ ವಿಷಯದಲ್ಲಿ ಪ್ರಭಾವ ಬೀರಬಲ್ಲ  ಶಕ್ತಿ ಮತ್ತು  ಅಧಿಕಾರವಿರುವ ಮಾನ್ಯರೆ,
 
ನಮ್ಮೆಲ್ಲರಂತೆ ನೀವೂ  ಈ ಶಬ್ಧಾಸುರರ , ವಾಹನಸುರರ   ಕ್ರೌರ್ಯಕ್ಕೆ ೨೪/೭ ಯಗ್ನಪಶುಗಳಾಗಿ
ಆಹುತಿಯಾಗುತ್ತಿದ್ದೀರಿ.
 
 
ಆದರೆ ನಿಮಗೆಲ್ಲರಿಗೂ ಇದನ್ನು ತತ್ಕ್ಷಣ ಬದಲಾಯಿಸುವ ಸಾಮರ್ಥ್ಯವಿರುವುದರಿಂದ ನಿಮ್ಮನ್ನೂ ಪಾರುಗಳಿಸಿಕೊಂಡು , ನಮ್ಮೆಲ್ಲರನ್ನೂ (೧೦೦ ಜನಗಳಿಗೆ  ಕೇವಲ ೫ ದೇ   ವಾಹನ ಉಪಯೋಗಕರಿರುವಾಗ ) ಉಳಿಸಿರಿ ಎಂದು  ಈ ಮೂಲಕ ಪ್ರಾರ್ಥಿಸುತ್ತೇವೆ.
 
೧)  ಹಾರ್ನ್ ಗದ್ದಲ: ಬೆಂಗಳೂರಿನಲ್ಲಿ ಪ್ರತಿನಿತ್ಯ ೮೦೦ ವಾಹನಗಳು ರಸ್ತೆ ಎಂಬ  ಯುದ್ಧಭೂಮಿಗೆ  ಇಳಿಯುತ್ತಿವೆ.
ನನ್ನ ೨೦೦೬  ರ ಮನವಿಯಿಂದ ಈಗಿನತನಕ ಸುಮಾರು ೮ ಲಕ್ಷ ವಾಹನಗಳು ಹೆಚ್ಚಾಗಿ ಸುಮಾರು ೩ ಮಿಲ್ಲ್ಯನ್
೪೫೦೦ ಕಿಲೋ ಮೀಟರ್ ರಸ್ತೆಯಲ್ಲಿ ತುಂಬಿಕೊಂಡಿವೆ. ಅಂದರೆ ಪ್ರತಿ ಕಿಲೋಮೀಟರಿಗೆ  ಸುಮಾರು  ೭೦೦ ವಾಹನಗಳಾಗುತ್ತವೆ. ಇವು ಪ್ರತಿನಿತ್ಯ ನಮ್ಮ ಪರಿಸರಕ್ಕೆ ೧೫೦೦ ಟನ್ ವಿಷಾನಿಲಗಳನ್ನು ಉಗುಳಿ ನಮ್ಮೆಲ್ಲರ ಆರೋಗ್ಯ ಹಾನಿ ಮಾಡುತ್ತಿವೆ. ಬೆಂಗಳೂರಿನ  ಪ್ರತಿ ಚದರ ಕಿ.ಮಿ. ೨೩೦೦೦ ಜನದಟ್ಟಣೆಯಿಂದ   ಒಂದೇ ಒಂದು  ಹಾಂಕ್ ನಿಂದ  16000 ನಿರಪರಾಧಿ ಕಿವಿಗಳು ನೊಂದುತ್ತವೆ.

ವಾಹನಾಸುರನ ಬಲಿ ಪಶು ಬೆಂಗಳೂರು ೧: ತಡೆಯುವುದೆಂತು ?

EnforcementTraffic
ವಾಹನಗಳಿಗೆ ಜೀವ ಇಲ್ಲ ದಾನವತ್ವ ದೈವತ್ವ ಚೇತನ ತುಂಬುವ ಶಕ್ತಿ  ಅದನ್ನು ಉಪಯೋಗಿಸುತ್ತಿರುವ ಮಾನವನಿಗೆ ಇದೆ..
Syndicate content

Praja.in comment guidelines

Posting Guidelines apply for comments as well. No foul language, hate mongering or personal attacks. If criticizing third person or an authority, you must be fact based, as constructive as possible, and use gentle words. Avoid going off-topic no matter how nice your comment is. Moderators reserve the right to either edit or simply delete comments that don't meet these guidelines. If you are nice enough to realize you violated the guidelines, please save Moderators some time by editing and fixing yourself. Thanks!



about seo